Over 4500+ Happy Students

Course Features

ನಿಮಗೆ ಸುಲಭವಾಗಿ ಅರ್ಥವಾಗಲು ನಿಮ್ಮ Native language ನಲ್ಲಿ ನಮ್ಮ Expert ಮೆಂಟರ್ಸ್ ರ ಸಹಾಯದಿಂದ ಸುಲಭವಾಗಿ ಇಂಗ್ಲಿಷ್ ಅನ್ನು ಕಲಿಯಿರಿ.

lessons

ನಿಮಗೆ ಇಂಗ್ಲಿಷ್ ಕಲಿಯಲು ಇಲ್ಲಿವೆ 50 Recorded ಕ್ಲಾಸುಗಳು

ಈ Video Classಗಳಲ್ಲಿ Grammar, Vocabulary, Pronunciation ಮತ್ತು Daily Conversation techniques ಇರುತ್ತವೆ.

Assessmentಗಾಗಿ Quizzes ಮತ್ತುTest ಗಳಿರುತ್ತವೆ

ಪ್ರತಿ video classನ ನಂತರ ನಿಮ್ಮ ಕಲಿಯುವ ಪ್ರಗತಿಯನ್ನು ತಿಳಿಯಲು ನೀವು Quiz attend ಮಾಡಬಹುದು.

ಉತ್ತಮ ಅಧ್ಯಯನಕ್ಕೆ Study Cardಗಳು

ಹೊಸ ಪದಗಳನ್ನು ಕಲಿಯಲು ಮತ್ತು Vocabularyನ ಸರಿಪಡಿಸಿಕೊಳ್ಳಲು Study Cards ಸಹಾಯ ಮಾಡುತ್ತವೆ.

Course Certificate

ಈ courseನ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ನೀವು Course completion certificate ಸ್ವೀಕರಿಸುತ್ತೀರಿ.

ಮನೆಯಿಂದಲೇ ನೀವು Comfortable ಆಗಿ ಅಧ್ಯಯನ ಮಾಡಬಹುದು

ನಿಮ್ಮ ಮನೆಯಿಂದಲೇ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಯಾವುದೇ ಸಮಯದಲ್ಲೂ ಕೋರ್ಸಿನ ವೀಡಿಯೋಗಳನ್ನು ವೀಕ್ಷಿಸಬಹುದು.

Vocabulary voice ಪ್ರಾಕ್ಟೀಸ್ ಗ್ರೂಪುಗಳು ಲಭ್ಯವಿವೆ

ನೀವು ಇಂಗ್ಲಿಷ್ ಮಾತನಾಡುವ ರೀತಿಯನ್ನು ಸುಧಾರಿಸಲು Voice Practice ಗ್ರೂಪಿಗೆ ಸೇರುವ ಮೂಲಕ ಪ್ರತಿದಿನ ನೀವೇ ಸ್ವತಃ ವಾಕ್ಯಗಳು ಮಾಡುವುದನ್ನು ಕಲಿಯಬಹುದು.

Our Pricing

Basic Course

"The Best Value for Your Money"

Advanced course

"Smart pricing, Smart learning"

Why should you take this course?

ಇನ್ನಮುಂದೆ English Proficiency ಕಷ್ಟವಾಗಲ್ಲ

ನಿಮ್ಮ ಇಂಗ್ಲಿಷ್ Proficiency ಯು ಇನ್ನು ಮುಂದೆ ಸಂದರ್ಶನ, ವೃತ್ತಿ ಮತ್ತು ಬಿಜೆನೆಸ್ ವ್ಯವಹಾರಗಳಲ್ಲಿ ಕಷ್ಟವಾಗಲ್ಲ. ಭಾಷಾ ಮಿತಿಗಳಿಲ್ಲದೆ ಇಂಗ್ಲಿಷ್‌ನಲ್ಲಿ ಸುಲಭವಾಗಿ ಮಾತನಾಡಿ.

Communication skillsನ್ನ ಇನ್ನಷ್ಟು ಸುಧಾರಿಸಿಕೊಳ್ಳಬಹುದು

ನೀವು ನಿಮ್ಮ ಕುಟುಂಬ ಸಮಾರಂಭಗಳಲ್ಲಿ, ಹೊರಗಡೆ ಬೇರೆ ಕಾರ್ಯಕ್ರಮಗಳಲ್ಲಿ ಯಾವುದೇ ಸಂಕೋಚವಿಲ್ಲದೆ ಧೈರ್ಯವಾಗಿ ಇಂಗ್ಲಿಷ್ ಮಾತಾಡಬಹುದು.

Vocabulary ಸುಲಭವಾಗಿ improve ಆಗುತ್ತೆ

ಸುಂದರವಾಗಿ ಇಂಗ್ಲಿಷ್ನಲ್ಲಿ ಮಾತನಾಡಲು Entri App ನ ಸಹಾಯದಿಂದ Advanced ಇಂಗ್ಲಿಷ್ Words ಮತ್ತು Phrases ಕಲಿಯುತ್ತೀರಿ.

ನಿಮ್ಮ Pronunciation ಸರಿಪಡಿಸಿಕೊಳ್ಳಲು

ನೀವು ಪ್ರತಿದಿನ ಇಂಗ್ಲಿಷ್ ನಲ್ಲಿ ವ್ಯವಹರಿಸಲು ನಿಮ್ಮ Pronunciation skillsನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ನಮ್ಮ ಮೆಂಟರಗಳ ಸಹಾಯ ಪಡೆಯುತ್ತೀರಿ.

Savitha image 1

Meet Your Tutor

After having completed her English teacher’s training course, Savitha Manjunath went on to helm the position of Centre Manager and Corporate Manager for the next 11 years of her training career with English Centre, Bangalore. Her career includes collaborations with Prerana, a Bangalore-based NGO, where she looked after English language training and counselling for its students and stints with ACT training institute. Now, she has been a part of the Entri family, mentoring our Spoken English students from Karnataka, heading the category for 4 years now.

Video Testimonials

ನಮ್ಮ Entri App ನ ಕನ್ನಡ Spoken English Gold Course ಗೆ Join ಆದ ವಿದ್ಯಾರ್ಥಿಗಳು ಹೇಗೆ ಇಂಗ್ಲೀಷ್ ಮಾತಾಡುವುದನ್ನು ಕಲಿತಿದ್ದಾರೆ ಅಂತ ನೀವೇ ನೋಡಿ. Entri Spoken English Course ಬಗ್ಗೆ, ನಮ್ಮ ಮೆಂಟರ್ಸ್ ಬಗ್ಗೆ ಹಾಗೂ ಅವರ ಅನುಭವಗಳನ್ನು, ಅವರ ಮನದಾಳದ ಮಾತುಗಳಿಂದ ವ್ಯಕ್ತಪಡಿಸಿದ್ದಾರೆ.

How to Join

01

Step 1

Entri ಅಪ್ಲಿಕೇಶನ್ download ಮಾಡಿ ಮತ್ತು ಮೊಬೈಲ್ ನಂಬರ್ ನಿಂದ register ಮಾಡಿಕೊಳ್ಳಿ. Payment success ಆದ ನಂತರ ನಿಮ್ಮ Entri App accountನ activate ಮಾಡಲಾಗುತ್ತದೆ.

02

Step 2

Android applicationನ್ನು ಡೌನ್‌ಲೋಡ್ ಮಾಡುವ ಮೂಲಕ ಅಥವಾ Web Application (iOS Users ಗೆ) ಮೂಲಕ courseನ access ಮಾಡಬಹುದು.

03

Step 3

ಪ್ರತಿ Android userಗಳು Entri App ನಲ್ಲಿನ Voice Practice ಗ್ರೂಪ್ ಗೆ ಹಾಗು ಎಲ್ಲಾ iOS userಗಳನ್ನು ನಮ್ಮ Telegram ಚಾನೆಲ್ನಲ್ಲಿನ Voice practice ಗ್ರೂಪ್ ಗಳಿಗೆ ಸೇರಿಸಲಾಗುತ್ತದೆ.

04

Step 4

ನೀವು International ನಂಬರ್ ಹೊಂದಿದ್ದು payment ಮಾಡುವಾಗ OTPಪಡೆಯುವಲ್ಲಿ ತೊಂದರೆ ಆದರೆ ನಮಗೆ Contact ಮಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

That's What They Said

Frequently Asked Questions

Yes, this is an online English speaking course with a definite syllabus focusing on grammar, vocabulary, pronunciation, daily speaking tips & useful communication strategies. This course suits everyone who desires to speak error-free English confidently.

Of course, this course is designed in a way to suit the busiest schedule. You can learn English at your comfortable time in your place with live sessions, recorded classes, practice sessions, quizzes and study cards.

You can choose your comfortable time as this is a completely online course. Choose your plan and time slot for better comfort. You can also access recorded classes, study cards, quizzes etc at any time you wish.

The course length and format will vary depending on the specific course you choose, but most courses are self-paced and can be completed in a few weeks to a few months.

You will have access to a dedicated instructor or Mentor who will provide feedback on your progress, answer any questions you have, and offer additional support as needed, you can practice through voice practice groups and get assistance via Telegram App.

About Entri App

Entri is a vernacular language e-learning platform for India, with more than one crore trusted students. Entri App features thousands of video classes, mock exams, and study cards in vernacular languages. Watch video classes from India’s best mentors and learn concepts quickly. Strengthen your skills and improve your weak areas, with the help of flashcards and quizzes. Discuss your doubts with mentors and rank holders and achieve your dream of securing a job/acquiring a skill.

img4
entri course


Talk to our Expert

Enter Your Details